ಮಂಕುತಿಮ್ಮ
1980ತೆರೆ-ಮರೆ
ನಿರ್ದೇಶಕರು
ಭಾರ್ಗವ
ನಿರ್ಮಾಪಕರ
ದ್ವಾರಕೀಶ್
ಚಿತ್ರಕಥೆ
ಹಿಂದಿಯ ಮಸ್ತಾನ ಚಿತ್ರದ ಕನ್ನಡ ಅವತರಿಣೆಕೆ
ಸಂಭಾಷಣೆ
ಚಿ. ಉದಯಶಂಕರ್
ಗೀತರಚನೆ
ಚಿ. ಉದಯಶಂಕರ್
ಸಂಗೀತ
ರಾಜನ್-ನಾಗೇಂದ್ರ
ಚಿತ್ರಸಂಸ್ಥೆ
ದ್ವಾರಕೀಶ್
ತಾರಾಗಣ
ದ್ವಾರಕೀಶ್, ಶ್ರೀನಾಥ್, ಪದ್ಮಪ್ರಿಯ, ಮಂಜುಳ, ಹೇಮ ಚೌಧರಿ, ಬೇಬಿ ಲಕ್ಷ್ಮೀ
ಈ ಚಿತ್ರವು ಹಿಂದಿಯ 'ಮಸ್ತಾನ್' ಚಿತ್ರದ ಕನ್ನಡ ಅವತರಣಿಕೆಯಾಗಿದೆ.